image
ಭರವಸೆಯ ಬೆಳಕು

ಸಾಧನಾ ಶಂಕರ ಅಕಾಡೆಮಿ ಶಿಕಾರಿಪುರ

ಕರ್ನಾಟಕದ ಸಮಸ್ತ ಸ್ಪರ್ಧಾ ಕಾಂಕ್ಷಿಗಳೆಲ್ಲ ಸಾಧನೆಯ ಶಿಖರವನ್ನೇರಲು ನಮ್ಮದೊಂದು ಅಳಿಲು ಸೇವೆ

LEARN MORE

"ನನ್ನ ಪ್ರೀತಿಯ ವಿದ್ಯಾರ್ಥಿಗಳೇ, ನಿಮ್ಮಲ್ಲಿ ನನ್ನದೊಂದು ವಿನಂತಿ: ನಿಮ್ಮ ಪರಿಶ್ರಮವನ್ನು ನಮಗೆ ನೀಡಿ, ನಾವು ನಿಮಗೆ ಸರಿಯಾದ ಮಾರ್ಗದರ್ಶನವನ್ನು ನೀಡುತ್ತೇವೆ. ಮುಂದಿನ ನೇಮಕಾತಿಯ ಅಧಿಸೂಚನೆಯೇ ನಿಮ್ಮ ಪಾಲಿನ ಸುವರ್ಣ ಅವಕಾಶ. ನಾಳೆಯವರೆಗೆ ಕಾಯಬೇಡಿ. 'ಸರ್ಕಾರಿ ನೌಕರ'ರಾಗುವ ನಿಮ್ಮ ಕನಸಿನ ಪಯಣವನ್ನು ಇಂದೇ ಆರಂಭಿಸೋಣ.
ನಮ್ಮ ಈ ಸಾಧನಾ ಕುಟುಂಬಕ್ಕೆ ನಿಮಗೆ ಆತ್ಮೀಯ ಸ್ವಾಗತ. ಸಾಧನಾ ಶಂಕರ್ ಅಕಾಡೆಮಿಗೆ ಸುಸ್ವಾಗತ


    ಶಂಕರ್ ನಾಯಕ್ ಜಿ
ನಿರ್ದೇಶಕರು ಸಾಧನ ಶಂಕರ ಅಕಾಡೆಮಿ ಶಿಕಾರಿಪುರ

CHECK OUT OUR OFFERINGS
image